Learn better on this topic
ಕಾಗುಣಿತ ಬರೆಯೋಣ - ೯
ಪ್ರೀತಿಯ ವಿದ್ಯಾರ್ಥಿಗಳೇ, ಇಂದು "ಎತ್ವದ ದೀರ್ಘ" ಸ್ವರ ಚಿಹ್ನೆಯನ್ನು ಗಮನಿಸಿ ನಿಮ್ಮ ಕನ್ನಡ ನೋಟ್ ಬುಕ್ ನಲ್ಲಿ ಬರೆಯಿರಿ.
Share
Report