೪.ಟ್ಟ
ಪ್ರೀತಿಯ ವಿದ್ಯಾರ್ಥಿಗಳೇ, ಇಲ್ಲಿ ಕೊಟ್ಟಿರುವ ಒತ್ತಕ್ಷರಗಳನ್ನು ಸರಿಯಾಗಿ ಗಮನಿಸಿ ಅಭ್ಯಾಸ ಮಾಡಿ. ಈ ಅಭ್ಯಾಸಕ್ಕಾಗಿ ಪ್ರತ್ಯೇಕವಾದ ನೋಟ್ ಬುಕ್ ಇಟ್ಟುಕೊಳ್ಳಿ. ಪ್ರತಿದಿನದ ಅಭ್ಯಾಸವನ್ನು ಆಯಾಯ ದಿನವೇ ಪೂರ್ಣಗೊಳಿಸಿ. ಇಲ್ಲಿರುವ ಒತ್ತಕ್ಷರದ ಪದಗಳನ್ನು ನಿಮ್ಮ ಕಾಪಿ ಬುಕ್ ನಲ್ಲಿಯೂ ಸುಂದರವಾಗಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಎಲ್ಲ ಒತ್ತಕ್ಷರಗಳ ಅಭ್ಯಾಸದ ಕೊನೆಗೆ ಆನ್ಲೈನ್ ಪರೀಕ್ಷೆ ಇರುತ್ತದೆ. ಸತತ ಅಭ್ಯಾಸದಿಂದ ಶೇಕಡ ನೂರರಷ್ಟು ಅಂಕ ಗಳಿಸಲು ಸಾಧ್ಯವಿದೆ. ಸತತ ಪ್ರಯತ್ನ ನಿಮ್ಮದು.
Share
Report